Thursday, September 3, 2009

ನಾಲಗೆ

ಮನವು ತುಂಬದಿರೆ ಮಾತು
ಹರಿಯ ಬಿಡಬಾರದು ನಾಲಗೆ
ತಡೆದು ಬಳಸಿದರೆ ಲೇಸಹುದು
ಬರುವ ನಾಳಿನ ಬಾಳಿಗೆ

1 comment:

  1. ಚುಟುಕು ಚೆನ್ನಾಗಿದೆ. ಬ್ಲಾಗ್ ಬಳಗಕ್ಕೆ ಸ್ವಾಗತ

    ReplyDelete