Thursday, September 3, 2009

ನಿಶಬ್ದ

ನಿಶಬ್ದ ಮಾತನಾಡುವಷ್ಟು ಸ್ವಾರಸ್ಯಕರವಾಗಿ ಮತ್ತಾವ ಭಾಷೆಯೂ ಮಾತನಾಡಲಾರದು. ಮಿಲನದಲ್ಲಿನ ಆನಂದವನ್ನು ವಿದಾಯದಲ್ಲಿನ ವಿಷಾದವನ್ನು ನಿಶಬ್ದ ಪ್ರಕಟಿಸುವಷ್ಟು ಗಾಡವಾಗಿ ಮತ್ತಾವುದೂ ಪ್ರಕಟಿಸಲಾರದು.

No comments:

Post a Comment