Friday, September 4, 2009

ವ್ಯತ್ಯಾಸ

ಗೆಳೆಯ
ಬದುಕಿನಲ್ಲಿ
ರಸಕ್ಕು
ನೀರಸಕ್ಕು
ವ್ಯತ್ಯಾಸ
’ನೀ’ ಅಲ್ಲವೇ?

1 comment: